Yellow Pages
ನಾಮವಾಚಕ

Proprietary name ಹಳದಿ ಪುಟಗಳು; ಪೀತಪುಟಗಳು; ದೂರವಾಣಿ ಕೈಪಿಡಿಯಲ್ಲಿ, ವಾಣಿಜ್ಯ ಮತ್ತು ವ್ಯಾಪಾರಿ ಚಂದಾದಾರರನ್ನು ಅವರು ನೀಡುವ ಮಾರಾಟದ ವಸ್ತುಗಳು ಮತ್ತು ಸೇವೆಗಳಿಗನುಸಾರವಾಗಿ ವಿಂಗಡಿಸಿದ, ಹಳದಿ ಪುಟಗಳ ಭಾಗ.